Widgets Magazine
Widgets Magazine

ಚೇತೇಶ್ವರ ಪೂಜಾರ ಸುದೀರ್ಘ ಬ್ಯಾಟಿಂಗ್ ಗೆ ಆನ್ ಲೈನ್ ಲ್ಲಿ ತಮಾಷೆಯ ಮೆಚ್ಚುಗೆಗಳು

Ranchi, ಸೋಮವಾರ, 20 ಮಾರ್ಚ್ 2017 (08:39 IST)

Widgets Magazine

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 11 ಗಂಟೆಗಳ ಮ್ಯಾರಥಾನ್ ಬ್ಯಾಟಿಂಗ್ ನಡೆಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ರೂಪದಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿದೆ.


 
 
ಚೇತೇಶ್ವರ ಪೂಜಾರ 11 ಗಂಟೆ ಬ್ಯಾಟಿಂಗ್ ನಡೆಸಿರುವಷ್ಟು ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕೆರಿಯರ್ ಆಡಿಲ್ಲ ಎಂದು ಕೆಲವರು ಕಿಚಾಯಿಸಿದ್ದರೆ, ಇನ್ನು ಕೆಲವರು ರಾತ್ರಿಯಾಯ್ತು. ತಂಡದ ಆಟಗಾರರೆಲ್ಲಾ ಮನೆಗೆ ಮರಳಿದ್ದಾರೆ. ಪೂಜಾರ ಬಂದಿದ್ದಾರೋ ಅಥವಾ ಇನ್ನೂ ಮೈದಾನದಲ್ಲೇ ಇದ್ದಾರೋ..?
 
 
2020 ರ ವೇಳೆಗೆ ಕೊಹ್ಲಿಗೆ ಮದುವೆಯಾಗಿರುತ್ತಾರೆ. ರೆಹಾನೆ ಎರಡು ಮಕ್ಕಳ ತಂದೆಯಾಗಿರುತ್ತಾರೆ. ಆದರೆ ಪೂಜಾರ ಮಾತ್ರ ಇನ್ನೂ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ ಎಂದು ಕಾಲೆಳೆದಿದ್ದಾರೆ. ಪೂಜಾರ ಎರಡು ದಿನ ನಿಂತು ದಾಖಲೆಯ 525 ಎಸೆತ ಎದುರಿಸಿ 202 ರನ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೂಜಾರಗೆ ವಿಶಿಷ್ಟ ರೀತಿಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಸ್ಟ್ರೇಲಿಯಾಕ್ಕೆ ಬೇಕಿತ್ತಾ ವಿರಾಟ್ ಕೊಹ್ಲಿಯನ್ನು ಕೆಣಕುವ ಕೆಲಸ?!

ರಾಂಚಿ: ತೃತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಭುಜದ ಗಾಯವನ್ನು ಅಣಕ ಮಾಡಿದ್ದ ...

news

ಕಳವಾದ ಧೋನಿ ಮೊಬೈಲ್ ಗಳು ಎಲ್ಲಿದ್ದವು ಗೊತ್ತಾ?!

ನವದೆಹಲಿ: ದೆಹಲಿಯಲ್ಲಿ ಹೋಟೆಲ್ ಗೆ ಬೆಂಕಿ ತಗುಲಿದಾಗ ತಮ್ಮ ಫೋನ್ ಕಳೆದುಕೊಂಡಿದ್ದ ಕ್ರಿಕೆಟಿಗ ಧೋನಿ ...

news

ಯಾರು ಏನೇ ಮಾಡಲಿ ಗೆಲ್ಲಲು ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಲೇಬೇಕು!

ರಾಂಚಿ: ತೃತೀಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ದ್ವಿಶತಕ ಗಳಿಸಿದರು. ವೃದ್ಧಿಮಾನ್ ಸಹಾ ಶತಕ ...

news

ಚೇತೇಶ್ವರ ಪೂಜಾರನಲ್ಲಿ ಮತ್ತೊಬ್ಬ ದ್ರಾವಿಡ್ ಕಂಡ ಟೀಂ ಇಂಡಿಯಾ

ರಾಂಚಿ: ರಾಹುಲ್ ದ್ರಾವಿಡ್ ಕೂಡಾ ಹೀಗೇ. ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಕ್ರೀಸ್ ಗೆ ತಳವೂರಿ ನಿಂತರೆ ...

Widgets Magazine Widgets Magazine Widgets Magazine