Widgets Magazine

ರವಿ ಶಾಸ್ತ್ರಿ ಸಂಬಳ ಕೇಳಿದರೆ ಶಾಕ್ ಆಗುತ್ತೀರಿ!

Mumbai, ಸೋಮವಾರ, 17 ಜುಲೈ 2017 (08:59 IST)

Widgets Magazine

ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ವೇತನ ನಿಗದಿ ಮಾಡುವುದಕ್ಕೆಂದೇ ವಿಶೇಷ ಸಮಿತಿ ರಚಿಸಿತ್ತು. ಇದೀಗ ಆ ಸಮಿತಿ ಮುಖ್ಯ ಕೋಚ್ ನ ವೇತನ ನಿಗದಿಗೊಳಿಸಿದೆಯಂತೆ. ಅದೆಷ್ಟು ಗೊತ್ತೇ?


 
ಆಂಗ್ಲ ಮಾಧ್ಯಮವೊಂದರ ಪ್ರಕಾರ ರವಿಶಾಸ್ತ್ರಿ ತಮ್ಮ ಹುದ್ದೆಗೆ ವಾರ್ಷಿಕವಾಗಿ ಸುಮಾರು 7 ಕೋಟಿ ರೂ. ವೇತನ ಜೇಬಿಗಿಳಿಸಲಿದ್ದಾರೆ. ಈ ಪ್ರಸ್ತಾಪವನ್ನು ಇದೀಗ ಬಿಸಿಸಿಐಯ ಕಾರ್ಯ ನಿರ್ವಾಹಕ  ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸಿಇಒ ಅನುಮೋದಿಸಬೇಕಿದೆ.
 
ಆದರೂ ಅನಿಲ್ ಕುಂಬ್ಳೆ ಇತ್ತೀಚೆಗೆ ಬಿಸಿಸಿಐ ತಜ್ಞರ ಎದುರು ಮುಂದಿಟ್ಟಿದ್ದ ಬೇಡಿಕೆಗಿಂತ ಎರಡು ಕೋಟಿ ರೂ. ಕಡಿಮೆಯೇ. ಹಾಗಿದ್ದರೂ ರವಿಶಾಸ್ತ್ರಿ ತಂಡದ ನಿರ್ದೇಶಕನಾಗಿದ್ದಾಗಲೂ ಹೆಚ್ಚು ಕಡಿಮೆ ಇಷ್ಟೇ ವೇತನ ಪಡೆಯುತ್ತಿದ್ದರು ಎನ್ನಲಾಗಿದೆ. ಇನ್ನು ಸಹಾಯಕ ಸಿಬ್ಬಂದಿಗಳ ವೇತನ 2 ಕೋಟಿ ರೂ. ಆಸುಪಾಸಿನಲ್ಲಿರಲಿದೆ. ಇನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ ಸಲಹೆಗಾರರಾಗಿ ಆಯ್ಕೆಯಾದ ರಾಹುಲ್ ದ್ರಾವಿಡ್ ಮತ್ತು ಜಹೀರ್ ಖಾನ್ ರ ವೇತನ ನಿಗದಿಯಾಗಿಲ್ಲ.
 
ಇದನ್ನೂ ಓದಿ.. ನಾಗೇಂದ್ರ ಪ್ರಸಾದ್ ಜತೆ ಶುಭಾ ಪೂಜಾ ಮದುವೆ ಗೂಗಲ್ ನಲ್ಲಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

8ನೇ ಬಾರಿಗೆ ವಿಂಬಲ್ಡನ್ ಟ್ರೋಫಿ ತಮ್ಮದಾಗಿಸಿಕೊಂಡ ರೋಜರ್ ಫೆಡರರ್

ಸ್ವಿಟ್ಜರ್‌ಲ್ಯಾಂಡ್‌ನ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್‌‌ ಪ್ರತಿಷ್ಠಿತ ವಿಂಬಲ್ಡನ್ ಟ್ರೋಫಿ ಎತ್ತಿ ...

news

ಮೊದಲಬಾರಿ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಮುಗುರುಜಾ

ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಮೊದಲ ಬಾರಿ ವಿಂಬಲ್ಡನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ...

news

ರವಿಶಾಸ್ತ್ರಿ ಸಂಬಳ ನಿಗದಿಗೇ ಒಂದು ಸಮಿತಿ!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದವರು ಕೋಟಿ ಕೋಟಿ ವೇತನ ಜೇಬಿಗಿಳಿಸುತ್ತಾರೆ ಗೊತ್ತು. ಆದರೆ ...

news

ಭಾರತಕ್ಕ ಗೆಲುವಿನ ‘ಮಿಠಾಯಿ’ ಕೊಡಿಸಿದ ರಾಜ್

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಹೆಚ್ಚು ಪ್ರೋತ್ಸಾಹವಿಲ್ಲ, ...

Widgets Magazine Widgets Magazine