ಮ್ಯಾರಥಾನ್ ಇನಿಂಗ್ಸ್ ಮುಗಿಸಿ ಪೂಜಾರ-ವೃದ್ಧಿಮಾನ್ ಸಹಾ ಅಕ್ಕ ಪಕ್ಕದ ಬೆಡ್ ನಲ್ಲಿ!!

Ranchi, ಸೋಮವಾರ, 20 ಮಾರ್ಚ್ 2017 (08:41 IST)

Widgets Magazine

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಮ್ಯಾರಥಾನ್ ಇನಿಂಗ್ಸ್ ಆಡಿ ಕಂಗೆಡಿಸಿದ ಚೇತೇಶ್ವರ ಪೂಜಾರ-ವೃದ್ಧಿಮಾನ್ ಸಹಾ ಪಂದ್ಯ ಮುಗಿದ ಮೇಲೆ ಅಕ್ಕ ಪಕ್ಕದ ಬೆಡ್ ನಲ್ಲಿದ್ದರು! ಅಲ್ಲಿ ಅವರು ಮಾಡಿದ್ದೇನು?!!


 
 
 
ಗಾಬರಿಯಾಗಬೇಡಿ.  ಅಷ್ಟು ಹೊತ್ತು ನಿಂತು ಆಡಿದ ಮೇಲೆ ಕೊಂಚ ರಿಲ್ಯಾಕ್ಸ್ ಆಗಬೇಡವೇ? ಇಬ್ಬರಿಗೂ ಮಾಂಸಖಂಡಗಳು ಹಿಡಿದುಕೊಂಡು ಬಿಟ್ಟಿತ್ತು. ಹೀಗಾಗಿ ತಂಡದ ಫಿಸಿಯೋ ಇಬ್ಬರನ್ನೂ ಅಕ್ಕ ಪಕ್ಕದ ಬೆಡ್ ನಲ್ಲಿ ಮಲಗಿಸಿ ಚಿಕಿತ್ಸೆ ಕೊಟ್ಟರು.
 
 
ಇದನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಭಾರೀ ಸುದ್ದಿ ಮಾಡಿದೆ. ಪಂದ್ಯದಲ್ಲೂ ಜತೆಗಾರರು, ಪಂದ್ಯ ಮುಗಿದ ಮೇಲೆಯೂ ಪಾರ್ಟನರ್ ಗಳು ಎಂದು ಅಡಿ ಬರಹವನ್ನೂ ಕೊಟ್ಟಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಚೇತೇಶ್ವರ ಪೂಜಾರ ಸುದೀರ್ಘ ಬ್ಯಾಟಿಂಗ್ ಗೆ ಆನ್ ಲೈನ್ ಲ್ಲಿ ತಮಾಷೆಯ ಮೆಚ್ಚುಗೆಗಳು

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 11 ಗಂಟೆಗಳ ಮ್ಯಾರಥಾನ್ ಬ್ಯಾಟಿಂಗ್ ...

news

ಆಸ್ಟ್ರೇಲಿಯಾಕ್ಕೆ ಬೇಕಿತ್ತಾ ವಿರಾಟ್ ಕೊಹ್ಲಿಯನ್ನು ಕೆಣಕುವ ಕೆಲಸ?!

ರಾಂಚಿ: ತೃತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಭುಜದ ಗಾಯವನ್ನು ಅಣಕ ಮಾಡಿದ್ದ ...

news

ಕಳವಾದ ಧೋನಿ ಮೊಬೈಲ್ ಗಳು ಎಲ್ಲಿದ್ದವು ಗೊತ್ತಾ?!

ನವದೆಹಲಿ: ದೆಹಲಿಯಲ್ಲಿ ಹೋಟೆಲ್ ಗೆ ಬೆಂಕಿ ತಗುಲಿದಾಗ ತಮ್ಮ ಫೋನ್ ಕಳೆದುಕೊಂಡಿದ್ದ ಕ್ರಿಕೆಟಿಗ ಧೋನಿ ...

news

ಯಾರು ಏನೇ ಮಾಡಲಿ ಗೆಲ್ಲಲು ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಲೇಬೇಕು!

ರಾಂಚಿ: ತೃತೀಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ದ್ವಿಶತಕ ಗಳಿಸಿದರು. ವೃದ್ಧಿಮಾನ್ ಸಹಾ ಶತಕ ...

Widgets Magazine Widgets Magazine