ಸಹಕೈದಿಗಳಿಂದ ಶಶಿಕಲಾಗೆ ಜೀವಕ್ಕೆ ಆಪತ್ತು!

ಬೆಂಗಳೂರು, ಶುಕ್ರವಾರ, 17 ಫೆಬ್ರವರಿ 2017 (08:43 IST)

Widgets Magazine

ಅಕ್ರಮ ಆಸ್ತಿ ಪ್ರಕರಣದಡಿಯಲ್ಲಿ ಜೈಲು ಸೇರಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಮೇಲೆ ಜೈಲಿನಲ್ಲಿ ಹಲ್ಲೆಯಾಗುವ ಭೀತಿ ಇರುವುದರಿಂದ ಅವರಿರುವ ಸೆಲ್‌ಗೆ ಬಿಗಿ ಭದ್ರತೆ ನೀಡಲಾಗಿದೆ.

ಜೈಲಿನಲ್ಲಿರುವ ತಮಿಳು ಖೈದಿಗಳಿಂದ ಶಶಿಕಲಾ ಅವರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
 
ಇನ್ನು ನಿನ್ನೆ ಅವರ ಭೇಟಿಗೆ ಬಂದಿದ್ದ ಎಐಡಿಎಂಕೆ ನಾಯಕರು, ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಭದ್ರತೆಯ ದೃಷ್ಟಿಯಿಂದ ಶಶಿಕಲಾ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. 
 
ಹೇಗಿತ್ತು ಶಶಿಕಲಾ ದಿನಚರಿ: ಇಂದು ಮುಂಜಾನೆ 6 ಗಂಟೆಗೆ ಹಾಸಿಗೆಯಿಂದ ಎದ್ದ ಶಶಿಕಲಾ 6.30ರವರೆಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಜೈಲಿನ ಮೆನುವಿನಂತೆ ಟೀ ಕುಡಿದು ಟೊಮೆಟೋ ಬಾತ್ ಸೇವಿಸಿದ ಅವರೀಗ ಪಳನಿಸ್ವಾಮಿ ಭೇಟಿಗೆ ಕಾದು ಕುಳಿತಿದ್ದಾರೆ.ಪಳನಿಸ್ವಾಮಿ ಜತೆ ನಿನ್ನೆ ಅಧಿಕಾರ ಸ್ವೀಕರಿಸಿರುವ ಇತರ ಸಚಿವರು ಸಹ ಆಗಮಿಸುವ ಸಾಧ್ಯತೆಗಳಿವೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಿನ್ನಮ್ಮನ ಭೇಟಿಯಾಗಲಿರುವ ಪಳನಿ ಸ್ವಾಮಿ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಪಳನಿಸ್ವಾಮಿ ಇಂದು ಬೆಂಗಳೂರಿನ ಪರಪ್ಪನ ...

news

ಬಾಲಕಿಯನ್ನು ಅಪಹರಿಸಿ ನೆರೆರಾಜ್ಯದಲ್ಲಿ ಕೂಡಿಟ್ಟು ಗ್ಯಾಂಗ್ ರೇಪ್ ನಡೆಸಿದ ಬಾಲಕರು

15 ವರ್ಷದ ಬಾಲಕಿಯನ್ನು ಅಪಹರಿಸಿ ಆಂಧ್ರಪ್ರದೇಶದ ಮಡಕಶಿರದ ಮನೆಯೊಂದರರಲ್ಲಿ ಕೂಡಿಟ್ಟು ಸಾಮೂಹಿಕ ...

news

ಪಾಕ್‌ನಲ್ಲಿ ಬಾಂಬ್ ಸ್ಪೋಟಕ್ಕೆ 100 ಬಲಿ

ಸಿಂಧ್ ಪ್ರಾಂತ್ಯದ ಶಹಬಾಜ್ ಕಲಂಧರ್ ದರ್ಗಾದಲ್ಲಿ ಗುರುವಾರ ರಾತ್ರಿ ಪ್ರಬಲ ಬಾಂಬ್ ಸ್ಪೋಟವಾಗಿ 100ಕ್ಕೂ ...

news

ಏರೋ ಇಂಡಿಯಾ ಶೋನಲ್ಲಿ ಅಮೆರಿಕ ಸಹಭಾಗಿತ್ವ ಶ್ಲಾಘನೀಯ: ಮೇರಿಕೇ ಕಾರ್ಲ್ಸನ್

ಬೆಂಗಳೂರು: ಯಲಹಂಕಾ ಏರೋ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ಅಮೆರಿಕ ಸಹಭಾಗಿತ್ವದ ಕಾರ್ಯಕ್ರಮವನ್ನು ...

Widgets Magazine Widgets Magazine